'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಜನವರಿ 28 ರಂದು ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಈಗಾಗಲೇ ಐದು ಜನ ಸ್ಪರ್ಧಿಗಳು ಫಿನಾಲೆಗೆ ಆಯ್ಕೆಯಾಗಿದ್ದು, ಯಾರು ಗೆಲ್ಲಬಹುದು ಎಂಬ ಕುತೂಹಲ ವೀಕ್ಷಕರನ್ನ ಕಾಡುತ್ತಿದೆ. ಹೀಗಿರುವಾಗಲೇ ಬಿಗ್ ಬಾಸ್ 5ನೇ ಆವೃತ್ತಿಯ ವಿನ್ನರ್ ಯಾರೆಂದು ಘೋಷಣೆ ಆಗಿದೆ.

ನಟ ಕಾರ್ತಿಕ್ ಜಯರಾಂ, ಕನ್ನಡ Rapper ಚಂದನ್ ಶೆಟ್ಟಿ, ಬೆಳಗಾವಿ ಬೆಡಗಿ ಶ್ರುತಿ ಪ್ರಕಾಶ್, ಮೈಸೂರಿನ ನಿವೇದಿತಾ ಗೌಡ ಹಾಗೂ ಸೇಲ್ಸ್ ಮ್ಯಾನ್ ದಿವಾಕರ್ ಫೈನಲ್ ಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಈ ಐವರಲ್ಲಿ ಯಾರು ವಿನ್ನರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಆದ್ರೆ, ಈ ಆವೃತ್ತಿಯ ಗೆಲ್ಲುವ ಸ್ಪರ್ಧಿ ಯಾರೆಂದು ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ನಿರ್ಧಾರವಾಗಿದೆ. ಹಾಗಿದ್ರೆ, ಈ ಬಾರಿಯ ವಿನ್ನರ್ ಯಾರು?

According to Big Boss Kannada 5 contestants, Rap singer Chandan Shetty or Karthik Jayaram can win this session. Big Boss kannada 5 Finale will be held on January 28th.